ಬೆಳ್ಳಿಗುಂಡ ತಾಂಡಾದಲ್ಲಿ ಕೊರೊನಾ ಜಾಗೃತಿ ಮೂಡಿಸುವ ಕೆಲಸ ಮಾಡಲಾಯಿತು. 🗾🦠🦠

ಜನರಿಗೆ ಕೊರೊನಾ ಜಾಗೃತಿ ಮೂಡಿಸುವ ಸಲುವಾಗಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸ. ಕಿ. ಪ್ರಾ. ಶಾಲೆ ಬೆಳ್ಳಿಗುಂಡ ತಾಂಡಾ ಸಹ ಶಿಕ್ಷಕರಾದ ಶ್ರೀ ಹಸೇನಸಾ ಹರಕಾರಿ ಗುರುಗಳು ಬೆಳ್ಳಿಗುಂಡ ತಾಂಡಾದಲ್ಲಿರುವ ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದರು.

ಕೊರೊನಾ ರೋಗ ನಮಗೆ ಬಾರದೆ ಇರಲು ಮಾಡಬೇಕಾದ ಅಗತ್ಯ ಕ್ರಮಗಳು
1. ಕಡ್ಡಾಯವಾಗಿ ಮಾಸ್ಕ್ ಧರಿಸುವುದು.
2. ಸಾರ್ವಜನಿಕ ಸ್ಥಳಗಳಲ್ಲಿ ಅಂತರ ಕಾಪಾಡುವುದು.
3. ಪ್ರತಿ ಗಂಟೆಗೊಮ್ಮೆ ಸಾಬೂನಿನಿಂದ ಕೈ ತೊಳೆಯುವುದು.
4. ಸ್ಯಾನಟೈಸರ್ ಬಳಸುದು.
5. ಜ್ವರ, ಕೆಮ್ಮು, ನೆಗಡಿಯಂತಹ ಲಕ್ಷಣಗಳು ಕಂಡುಬಂದಲ್ಲಿ ಆಸ್ಪತ್ರೆಗೆ ಹೋಗಿ ಪರಿಕ್ಷೆ ಮಾಡಿಸಿಕೊಳ್ಳುವುದು.

Comments

Popular posts from this blog

Quiz Questions ರಸಪ್ರಶ್ನೆ ಕಾರ್ಯಕ್ರಮ

ಅಣುಗಳು ರಾಸಾಯನಿಕ ಹೆಸರುಗಳು (ವಿಜ್ಞಾನ)

2020-21 ಪಠ್ಯಪುಸ್ತಕಗಳು ಡೌನ್ಲೋಡ್ ಮಾಡಿಕೊಳ್ಳಿ