ಕನ್ನಡ ಪದಗಳು


ಕನ್ನಡ ನಿಘಂಟು 

ಪೂಣ್ಕೆ - ಪ್ರತಿಜ್ಞೆ 
ಪೂತ - ಪವಿತ್ರವಾದ 
ಪೂರ - ಪ್ರವಾಹ, ನೆರೆ
ಪೂಲು - ಸೇತುವೆ
ಪೂಷ - ಸೂರ್ಯ 
ಪೃಚ್ಛಕ - ಪ್ರಶ್ನೆ ಕೇಳುವವನು 
ಪೃತನೆ - ಯುದ್ಧ 
ಪೃಥಿವಿ - ಭೂಮಿ 
ಪೆಂಡವಾಸ - ಅಂತಃಪುರ 
ಪೆಂಪು - ಘನತೆ, ಕೀರ್ತಿ 
ಪೆಣ - ಹೆಣ
ಪೆರೆ - ಚಂದ್ರ 
ಪೆರ್ದೊರೆ - ದೊಡ್ಡ ನದಿ 
ಪೆರ್ಮೆ - ಹೆಮ್ಮೆ 
ಪೇಂಕುಳಿ - ಪಿಶಾಚಿ 
ಪೈಕ - ವರ್ಗ, ಗುಂಪು 
ಪೊಂಕ - ಗರ್ವ, ಅಹಂಕಾರ 
ಪೊಡವಿ - ಭೂಮಿ
ಪೊತ್ತಗೆ - ಪುಸ್ತಕ 
ಪೊರಜೆ - ದಪ್ಪ ಹಗ್ಗ
ಪೌಜು - ಸೈನ್ಯ 
ಪೌತ್ರ - ಮೊಮ್ಮಗ 
ಪೌತ್ರಿ - ಮೊಮ್ಮಗಳು
ಪ್ರಕರ - ಗುಂಪು 
ಪ್ರಚಯ - ಗುಂಪು 
ಪ್ರಗ್ರಹ - ಹಗ್ಗ 
ಪ್ರಣತ - ಬಾಗಿದ 
ಪ್ರಣಾಳಿ - ಕೊಳವೆ

Comments

Popular posts from this blog

Quiz Questions ರಸಪ್ರಶ್ನೆ ಕಾರ್ಯಕ್ರಮ

ಅಣುಗಳು ರಾಸಾಯನಿಕ ಹೆಸರುಗಳು (ವಿಜ್ಞಾನ)

2020-21 ಪಠ್ಯಪುಸ್ತಕಗಳು ಡೌನ್ಲೋಡ್ ಮಾಡಿಕೊಳ್ಳಿ